ಹೈದರಾಬಾದ್ ನಗರದ ಸಾರಿಗೆ ವ್ಯವಸ್ಥೆಗಳಲ್ಲಿ ಬಹುಮಾದರಿ ಸಾರಿಗೆ ವ್ಯವಸ್ಥೆಯ ಅಡಿಯಲ್ಲಿ ವಿದ್ಯುತ್ ಚಾಲಿತ ರೈಲುಗಳನ್ನು ಸ್ಥಳೀಯವಾಗಿ ಓಡಿಸಲಾಗುತ್ತಿದೆ. ಇದನ್ನು ಅಂಗ್ಲ ಭಾಷೆಯಲ್ಲಿ ಎಂ.ಎಂ.ಟಿ.ಎಸ್ – ಮಲ್ಟಿ ಮೋಡಲ್ ಟ್ರಾನ್ಸ್‌ಪೋರ್ಟ್ ಸಿಸ್ಟಮ್ ಎಂದು ಕರೆಯುತ್ತಾರೆ. == ಹಂತ: ೧ == ಮೊದಲನೇ ಹಂತದ ರೈಲು ಸೇವೆಯು ೧.೭೮ ಬಿಲಿಯನ್ ರೂಪಾಯಿಗಳಲ್ಲಿ ಪೂರ್ಣಗೊಳಿಸಲಾಯಿತು. ಆಗಸ್ಟ್ ೯, ೨೦೦೩ರಿಂದ ಸೇವೆಯನ್ನು ಪ್ರಾರಂಭ ಮಾಡಲಾಯಿತು. == ಹಂತ: ೨ == ಎರಡನೇ ಹಂತದ ಯೋಜನೆಯನ್ನು ಮೇ ೨೦೧೦ ರಂದು ಅನುಷ್ಠಾನಗೊಳಿಸಲು ಭಾರತೀಯ ರೈಲ್ವೆ ತೀರ್ಮಾನ ತೆಗೆದುಕೊಂಡಿತು. ಈ ಹಂತದಲ್ಲಿ ವಿಮಾನ ನಿಲ್ದಾಣಕ್ಕೆ ಸಂಪರ್ಕ‍ ದೊರೆಯಲಿದೆ ೮೧೯ ಕೋಟಿ ರೂಪಾಯಿಗಳ ಎರಡನೇ ಹಂತದ ಯೋಜನೆಯನ್ನು ರೈಲು ವಿಕಾಸ ನಿಗಮ ನಿಯಮಿತ (ರೈವಿನಿನಿ) ಟೆಂಡರ್ ಮೂಲ ಬಾಲ್ಫೋರ್ ಬಿಯೆಟ್ಟಿ-ಕಲಿಂದಿ ರೈಲು ನಿರ್ಮಾಣದ ಸಹಯೋಗಕ್ಕೆ ವಹಿಸಿತ್ತು. ಫೆಬ್ರವರಿ ೨೦೧೪ರಲ್ಲಿ ಬಾಲ್ಫೋರ್ ಬಿಯೆಟ್ಟಿ ಸಂಸ್ಥೆಯು ಈ ಯೋಜನೆಯಿಂದ ಹೊರನಡೆದಿತ್ತು. == ಯೋಜನೆಯ ಆಯವ್ಯಯಗಳು == == ಹಿರಿಮೆ == ೨೦೧೨ : ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಎಸ್ ಸತ್ಯವತಿ ಎಂಬವರು ರೈಲನ್ನು ನಡೆಸಿದ ಪ್ರಪ್ರಥಮ ದಕ್ಷಿಣ ಮಧ್ಯ ರೈಲ್ವೆಯ ಮಹಿಳೆಯೆಂಬ ಹೆಗ್ಗಳಿಕೆ ಪಾತ್ರರಾದರು. "ಮಾತೃಭೂಮಿ" ಎಕ್ಸ್ ಪ್ರಸ್ ರೈಲನ್ನು ಫಲಕನಾಮಾ ದಿಂದ ಲಿಂಗಂಪಲ್ಲಿಗೆ ಚಾಲನೆ ಕೈಗೊಂಡರು. == ಕಿರಿಮೆ == == ಅಪಘಾತಗಳು == ೨೦೧೯-೧೧-೧೧ - ಹುಂದ್ರಿ ಎಕ್ಸಪ್ರೆಸ್ ರೈಲಿನೊಂದಿಗೆ ಮುಖಾಮುಖಿ == ನಿಲ್ದಾಣಗಳು == } == ಬಾಹ್ಯ ಕೊಂಡಿಗಳುಬಹುಮಾದರಿ ಸಾರಿಗೆ ರೈಲಿನ ವೇಳಾ ಪಟ್ಟಿ == ಬಹುಮಾದರಿ ಸಾರಿಗೆ ರೈಲುಗಳು 2019-08-14 ವೇಬ್ಯಾಕ್ ಮೆಷಿನ್ ನಲ್ಲಿ. == ಲೇಖನಗಳು ==